ಸುದೀಪ್ ಫ್ಯಾಮಿಲಿ ಜೊತೆ ಸಲ್ಲು ಭಾಯ್ ಹರಟೆ | KICCHA SUDEEP | SALMAN KHAN | FILMIBEAT KANNADA

2019-12-24 17,744

ಒಬ್ಬರು ಬಾಲಿವುಡ್ ಬಾಕ್ಸ್ ಆಫೀಸ್ ಸುಲ್ತಾನ್.. ಇನ್ನೊಬ್ಬರು ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ. ಇಬ್ಬರೂ ಒಂದಾಗಿರೋದು 'ದಬಾಂಗ್-3' ಚಿತ್ರದಲ್ಲಿ. 'ದಬಾಂಗ್-3' ಸಿನಿಮಾದಲ್ಲಿ ಪೊಲೀಸ್ ಆಫೀಸರ್ ಚುಲ್ ಬುಲ್ ಪಾಂಡೆ ಆಗಿ ಸಲ್ಮಾನ್ ಖಾನ್ ಖದರ್ ತೋರಿಸಿದ್ರೆ, ವಿಲನ್ ಆಗಿ ಸುದೀಪ್ ಅಬ್ಬರಿಸಿದ್ದಾರೆ.

Bollywood Actor Salman Khan meets Kiccha Sudeep Family. Recently these 2 stars are getting along really well

Videos similaires